Surprise Me!

ಅಣ್ಣಾವ್ರು ಡಾಕ್ಟರೇಟ್ ಪಡೆದ ಆ ಕ್ಷಣಕ್ಕೆ 42 ವರ್ಷ | Filmibeat Kannada

2018-02-08 1 Dailymotion

ರಸಿಕರ ರಾಜ, ಗಾನಗಂಧರ್ವ, ವರನಟ, ನಟ ಸಾರ್ವಭೌಮ, ಅಣ್ಣಾವ್ರು ಎಂದೆಲ್ಲ ಕರೆಸಿಕೊಳ್ಳವ ರಾಜ್ ಕುಮಾರ್ ರವರಿಗೆ 'ಡಾ.ರಾಜ್ ಕುಮಾರ್' ಎಂದು ಕರೆಯಲು ಶುರುಮಾಡಿ ಇಂದಿಗೆ 42 ವರ್ಷವಾಯಿತ್ತು. ಹೌದು, ಇವತ್ತಿಗೆ ಸರಿಯಾಗಿ 42 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. <br /> <br />Exactly 42 years back, Late Kannada Actor Rajkumar received Honorary Doctorate from Mysore University. Here is our tribute to the legend

Buy Now on CodeCanyon